ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಈಗ ಅಪ್ಪ ಅಮ್ಮನಾಗಿದ್ದಾರೆ. ಅವರ ಬದುಕಿನಲ್ಲಿ ಪುಟ್ಟ ಕಂದಮ್ಮನ ಆಗಮನವಾಗಿದೆ. ಯಶ್ ದಂಪತಿಗೆ ಇದೀಗ ಸ್ಯಾಂಡಲ್ ವುಡ್ ಶುಭ ಹಾರೈಸಿದೆ. ಆದರೆ ಪ್ರಥಮ್ ಭವಿಷ್ಯ ನಿಜವಾಯ್ತಾ? <br /><br />Radhika Pandit delivered Baby Girl but did Pratham prediction became true?